1.25 ಲಕ್ಷ ಮಾವಿನ ಹಣ್ಣಿನ ನೈವೇದ್ಯ: ವಿಶ್ವ ದಾಖಲೆ ಬರೆದ ವಡೋದರ ವ್ರಜಧಾಮ ಅಧ್ಯಾತ್ಮಿಕ ಸಂಕುಲ - Amrotsav

🎬 Watch Now: Feature Video

thumbnail

By

Published : Jun 11, 2022, 9:36 AM IST

ವಡೋದರ/ಗುಜರಾತ್​: ವಡೋದರ ನಗರದ ವ್ರಜಧಾಮ ಅಧ್ಯಾತ್ಮಿಕ ಸಂಕುಲದಲ್ಲಿ 23ನೇ ವರ್ಷದ ಸಂಭ್ರಮಾಚರಣೆ ನಿಮಿತ್ತ ಪಟೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ 1.25 ಲಕ್ಷ ಮಾವಿನ ಹಣ್ಣನ್ನು ನೈವೇದ್ಯ ಮಾಡುವ ಮೂಲಕ ವಿಶ್ವದಾಖಲೆ ನಿರ್ಮಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ವ್ರಜಧಾಮ ಅಧ್ಯಾತ್ಮಿಕ ಸಂಕುಲದ ಅಧ್ಯಕ್ಷ ವ್ರಜರಾಜ್‌ ಕುಮಾರ್‌, ಈ ಮಾವಿನ ಹಣ್ಣುಗಳನ್ನ ಅಗತ್ಯವಿದ್ದವರಿಗೆ ಪ್ರಸಾದದ ರೀತಿ ಹಂಚಲಾಗುವುದು. ಹೆಚ್ಚಾಗಿ ಅನಾಥಾಶ್ರಮಗಳು, ವಿಧವೆಯರು ಮತ್ತು ನಿರ್ಗತಿಕರಿಗೆ ವಿತರಿಸಲಾಗುವುದು ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.