ಹಿಮೋಫಿಲಿಯಾ ಕುರಿತು ಜಾಗೃತಿ ಜಾಥಾ... 'ಚಿನ್ನಾರಿಮುತ್ತ' ಚಾಲನೆ - Hemophilia Awereness Program
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6247127-thumbnail-3x2-dr.jpg)
ಅದು ವಿಶ್ವದ ಅತೀ ವಿರಳ ರೋಗ. ಈ ರೋಗಕ್ಕೆ ಬಹುತೇಕ ಅನುವಂಶಿಕ ಹಿನ್ನೆಲೆ ಇರುವುದರಿಂದ ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ. ಈ ವಿರಳ ರೋಗದ ನಿರ್ವಹಣೆಗೆ ಸ್ಪಷ್ಟ ರಾಷ್ಟ್ರೀಯ ನೀತಿ ಅಗತ್ಯತೆ ಇದೆ. ಈ ಹಿನ್ನೆಲೆ ದಾವಣಗೆರೆಯಲ್ಲಿ ರೇಸ್ ಫಾರ್ 7 ಎಂಬ ಅಭಿಯಾನವನ್ನು ಹಮ್ಮಿಕೊಳ್ಳುವ ಮೂಲಕ ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಲಾಯಿತು.. ಈ ಕುರಿತಾದ ಒಂದು ವರದಿ ಇಲ್ಲಿದೆ..