ETV Bharat / entertainment

ಅರಮನೆ ನಗರಿಯಲ್ಲಿ ಡಾಲಿ ಧನಂಜಯ - ಧನ್ಯತಾ ಅರಿಶಿಣ ಶಾಸ್ತ್ರ: ವಿಡಿಯೋ - DHANANJAY AND DHANYATHA WEDDING

ನಟ ಡಾಲಿ ಧನಂಜಯ ಹಾಗೂ ಧನ್ಯತಾ ಅವರ ಅರಿಶಿಣ ಶಾಸ್ತ್ರ ಸಾಂಪ್ರದಾಯಿಕವಾಗಿ ನೆರವೇರಿದ್ದು, ಇಂದು ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ACTOR DOLLY DHANANJAY AND DHANYATHA'S WEDDING CELEBRATION IN PALACE CITY
ಅರಮನೆ ನಗರಿಯಲ್ಲಿ ಡಾಲಿ ಧನಂಜಯ ಹಾಗೂ ಧನ್ಯತಾ ಮದುವೆ ಸಂಭ್ರಮ (ETV Bharat)
author img

By ETV Bharat Karnataka Team

Published : Feb 15, 2025, 2:25 PM IST

ಮೈಸೂರು: ಅರಮನೆ ನಗರಿ ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ ನಟ ಡಾಲಿ ಧನಂಜಯ ಹಾಗೂ ಧನ್ಯತಾ ಅವರ ಮದುವೆ ಕಾರ್ಯಕ್ರಮಗಳು ಇಂದು ನಡೆಯುತ್ತಿದ್ದು, ನಾಳೆಯೂ ನಡೆಯಲಿದೆ.

ಧನಂಜಯ ಹಾಗೂ ಧನ್ಯತಾ ಮದುವೆ ಶಾಸ್ತ್ರ (ETV Bharat)

ಇಂದು ವೇದಿಕೆಯಲ್ಲಿ ಚಪ್ಪರ ದಿನದ ಅರಿಶಿನ ಶಾಸ್ತ್ರ ಸಾಂಪ್ರದಾಯಿಕವಾಗಿ ನೆರವೇರಿತು. ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರು ಸಿನಿಮಾ ರಂಗದ ಕಲಾವಿದರು ಭಾಗವಹಿಸಿದರು. ಹಾಗೇ ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ACTOR DOLLY DHANANJAY AND DHANYATHA'S WEDDING CELEBRATION IN PALACE CITY
ಧನಂಜಯ ಹಾಗೂ ಧನ್ಯತಾ ಮದುವೆ ಶಾಸ್ತ್ರ (ETV Bharat)

ಈ ಕಾರ್ಯಕ್ರಮಕ್ಕೂ ನಟ-ನಟಿಯರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಇವರ ಜತೆ ಅಭಿಮಾನಿಗಳು ಸೇರಿದಂತೆ ಹಲವರು ಆಗಮಿಸಲಿದ್ದಾರೆ. ಅಭಿಮಾನಿಗಳಿಗೂ ಊಟದ ವ್ಯವಸ್ಥೆ ಇರಲಿದೆ. ಜತೆಗೆ ಗಣ್ಯರಿಗೆ ವಿಶೇಷ ದ್ವಾರವಿದ್ದು, ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಹುಟ್ಟೂರಿನ ಮನೆಯಲ್ಲಿ ನಟ ಡಾಲಿ ಧನಂಜಯ್‌ ಸಾಂಪ್ರದಾಯಿಕ ಮದುವೆ ಶಾಸ್ತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.