ವಿಡಿಯೋ ನೋಡಿ: ಗಾಳಿಗೆ ಹಾರಿ ಬಂದ ತಗಡು, ಪವಾಡ ಸದೃಶದಂತೆ ಪಾರಾದ ವ್ಯಕ್ತಿ! - metal sheet jumped video

🎬 Watch Now: Feature Video

thumbnail

By

Published : May 11, 2022, 2:11 PM IST

ಕುಷ್ಟಗಿ: ನಿನ್ನೆ ಸಂಜೆ ಬೀಸಿದ ಬಿರುಗಾಳಿ ಹಾಗು ರಣಮಳೆಗೆ ತಾವರಗೇರಾ ಪಟ್ಟಣ ಅಸ್ತವ್ಯಸ್ತವಾಗಿದೆ. ಗಾಳಿಯ ರಭಸಕ್ಕೆ ಶೆಡ್​​ವೊಂದರಿಂದ ತಗಡು ಹಾರಿದ್ದು ವ್ಯಕ್ತಿಯೋರ್ವ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದರು. ಸಂಜೆ ಇದ್ದಕ್ಕಿದ್ದಂತೆ ಬಿರುಗಾಳಿ ಶುರುವಾಗಿದೆ. ನಾಲ್ಕು ನಿಮಿಷ ಬೀಸಿದ ಬಿರುಗಾಳಿಗೆ ಸಣ್ಣಪುಟ್ಟ ವಸ್ತುಗಳೆಲ್ಲ ಗಾಳಿಗೆ ಸಿಲುಕಿ ಚೆಲ್ಲಾಪಿಲ್ಲಿಯಾಗಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.