ಮಹದಾಯಿ ತೀರ್ಪು, ಸಂಭ್ರಮವೋ ಸಂಭ್ರಮ, ರೈತ ಹೋರಾಟಗಾರರು ಹೇಳೋದು ಎನು? - ಉತ್ತರ ಕರ್ನಾಟಕದ ಬಹುದಿನದ ಬೇಡಿಕೆ
🎬 Watch Now: Feature Video

ಉತ್ತರ ಕರ್ನಾಟಕದ ಬಹುದಿನದ ಬೇಡಿಕೆಯಾದ ಮಹದಾಯಿ ನದಿ ನೀರು ಬಳಸೋ ವಿಚಾರಕ್ಕೆ ಗೆಜೆಟ್ ನೋಟಿಫಿಕೇಶನ್ ಹಿನ್ನಲೆ ನಗರದಲ್ಲಿ ಸಂಭ್ರಮ ಮನೆಮಾಡಿದೆ. ಈ ಕುರಿತು ರೈತ ಹೋರಾಟಗಾರ ರೊಂದಿಗೆ ನಮ್ಮ ಪ್ರತಿನಿಧಿ ನಡೆಸಿದ ಚಿಟ್ ಚಾಟ್ ಇಲ್ಲಿದೆ....