ಖೋ ಖೋ ಗೆದ್ದ ಉಪನಾಯಕನಿಗೆ ಸಿಕ್ತು ತವರಿನಲ್ಲಿ ಭರ್ಜರಿ ಸ್ವಾಗತ - Bhadravati KO KO playesr News
🎬 Watch Now: Feature Video

ಆ ಯುವಕ ಬಡ ಕುಟುಂಬದಲ್ಲಿ ಹುಟ್ಟಿದವನು. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿ, ಪಟ್ಟಣಕ್ಕೆ ಬಂದಾಗ ಅಲ್ಲಿನವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಯುವಕನನ್ನು ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು.
Last Updated : Dec 12, 2019, 9:01 AM IST