ಸಿಲಿಕಾನ್ ಸಿಟಿ ಕೊರೊನಾಗೆ ಹೀಗೆ ರಿಯಾಕ್ಟ್ ಮಾಡ್ತಿದೆ.. ಈಟಿವಿ ಭಾರತ ಪ್ರತ್ಯಕ್ಷ್ಯ ವರದಿ - ಬೆಂಗಳೂರು ಕರ್ಫ್ಯೂ ಸುದ್ದಿ
🎬 Watch Now: Feature Video
ಜನತಾ ಕರ್ಫ್ಯೂಗೆ ಸಿಲಿಕಾನ್ ಸಿಟಿ ಸಂಪೂರ್ಣ ಸ್ತಬ್ಧವಾಗಿದೆ. ರೋಡ್‌ಗಳು ಖಾಲಿ ಖಾಲಿಯಾಗಿ ಕಾಣ್ತಿವೆ. ಪ್ರಧಾನಿ ಮೋದಿ ಕರೆಗೆ ಬೆಂಗಳೂರು ಜನ ಒಳ್ಳೇ ರೀತಿಯಿಂದಲೇ ಸ್ಪಂದಿಸಿದ್ದಾರೆ. ಪೊಲೀಸರು ಮಾತ್ರ ಫುಲ್ ಅಲರ್ಟ್ ಆಗಿದ್ದಾರೆ. ಈ ಕುರಿತಂತೆ ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ್ಯ ವರದಿ ಇಲ್ಲಿದೆ.