ಪೇಡಾ ನಗರಿಯಲ್ಲಿ ಲಲನೆಯರ ಕ್ಯಾಟ್ ವಾಕ್: ಕಣ್ಮನಸೆಳೆದ ಫ್ಯಾಷನ್ ಶೋ.... - kannadanews
🎬 Watch Now: Feature Video
ಚಂದದ ಕಲರ್ಫುಲ್ ಡ್ರೆಸ್ ತೊಟ್ಟ ಲಲನೆಯರ ಕ್ಯಾಟ್ ವಾಕ್ ಒಂದಡೆಯಾದ್ರೆ, ಅದಕ್ಕೆ ಟಕ್ಕರ್ ಕೋಡೋ ರೀತಿಯಲ್ಲಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ವಿಭಿನ್ನ ಗೆಟಪ್ನಲ್ಲಿ ವಾಕ್ ಮಾಡಿದ ಚಿನಕುರಳಿಗಳು. ವಾಣಿಜ್ಯ ನಗರಿ ಹುಬ್ಬಳ್ಳಿಯ ಇಂಟರ್ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ಸಂಸ್ಥೆ ಆಯೋಜಿಸಿದ್ದ ಸಿಲ್ಹೌಟಿ ವಾರ್ಷಿಕ ಫ್ಯಾಷನ್ ಶೋ ಸೀಸನ್ - 3 ಕಾರ್ಯಕ್ರಮದಲ್ಲಿ ಕಂಡುಬಂದ ವರ್ಣರಂಜಿತ ದೃಶ್ಯಗಳಿವು.. ನೀವೂ ನೋಡಿ