ಹಾವೇರಿಯಲ್ಲಿ ಸಂಭ್ರಮದ ಸೀಗೆ ಹುಣ್ಣಿಮೆ... ಭೂ ತಾಯಿಗೆ ರೈತರಿಂದ ವಿಶೇಷ ಪೂಜೆ - Uttara Karnataka Formers Celebrated Bhoomi Hunnime latest news
🎬 Watch Now: Feature Video
ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಹಬ್ಬಗಳೆಂದರೆ ಹಾಗೇ. ವಿಶೇಷ ಮತ್ತು ಅಷ್ಟೇ ವಿಭಿನ್ನ ಕೂಡ. ದಸರಾ ಕಳೆದ ನಂತರ ಬರುವ ಹುಣ್ಣಿಮೆಯನ್ನು ಇಲ್ಲಿನ ರೈತರು ಬಹಳ ವಿಶೇಷವಾಗಿ ಆಚರಣೆ ಮಾಡ್ತಾರೆ.