ಕಬ್ಬಿಗೆ ಭಾರೀ ಸಬ್ಸಿಡಿ, ಡಿಜಿಟಲ್ ಮಿಡಿಯಾದಲ್ಲಿ ವಿದೇಶಿ ಬಂಡವಾಳ: ಕೇಂದ್ರದಿಂದ ಅಸ್ತು! - ಕಬ್ಬಿಗೆ ಸಬ್ಸಿಡಿ
🎬 Watch Now: Feature Video
ನವದೆಹಲಿ: ದೇಶೀಯ ಉತ್ಪಾದನೆ ಹೆಚ್ಚಿಸಲು, ಕಲ್ಲಿದ್ದಲು ಗಣಿಗಾರಿಕೆ ಮತ್ತು ಗುತ್ತಿಗೆ ಉತ್ಪಾದನೆಯಲ್ಲಿ ಶೇ.100ರಷ್ಟು ವಿದೇಶಿ ಹೂಡಿಕೆಗೆ ಅವಕಾಶ ನೀಡಲಾಗಿದೆ. ಹಾಗೇ ಡಿಜಿಟಲ್ ಮಾಧ್ಯಮದಲ್ಲಿ ಶೇ.26ಎಷ್ಟು ಎಫ್ಡಿಐಗೆ ಅವಕಾಶ ಕಲ್ಪಿಸಲಾಗಿದೆ.