ವಿಡಿಯೋ: ಹುಬ್ಬಳ್ಳಿಯಲ್ಲಿ ಬಿಸಿಲಿನ ತಾಪಕ್ಕೆ ಹೊತ್ತಿ ಉರಿದ ಕಾರು - ಶಾರ್ಟ್ ಸರ್ಕ್ಯೂಟ್
🎬 Watch Now: Feature Video
ಹುಬ್ಬಳ್ಳಿ: ರಸ್ತೆಪಕ್ಕ ಪಾರ್ಕ್ ಮಾಡಿದ್ದ ಕಾರೊಂದು ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯ ಕೊಪ್ಪಿಕರದ ಅಹಮದಾಬಾದ್ ಸಾರಿ ಸೆಂಟರ್ ಎದುರಿನಲ್ಲಿ ನಡೆಿತು. ಬೇಸಿಗೆ ಬಿಸಿಲಿನ ಧಗೆಯಿಂದ ಶಾರ್ಟ್ ಸರ್ಕ್ಯೂಟ್ ಆಗಿ ಕಾರು ಹೊತ್ತಿ ಉರಿದಿದೆ ಎನ್ನಲಾಗಿದೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.