ಬೆಳಗ್ಗೆ 4ಕ್ಕೆ ಕೆಜಿಎಫ್ ಶೋ: ಟಿಕೆಟ್​ಗಾಗಿ ಇಡೀ ರಾತ್ರಿ ನಿದ್ದೆ ಬಿಟ್ಟು ಕ್ಯೂ ನಿಂತ ಅಭಿಮಾನಿಗಳು - ನಿದ್ದೆ ಬಿಟ್ಟು ಟಿಕೆಟ್​ಗಾಗಿ ಕ್ಯೂ ನಿಂತ ಅಭಿಮಾನಿಗಳು

🎬 Watch Now: Feature Video

thumbnail

By

Published : Apr 14, 2022, 10:22 AM IST

ತಮ್ಮ ನೆಚ್ಚಿನ ನಟ ಯಶ್​ ಅಭಿನಯದ ಕೆಜಿಎಫ್​-2 ಸಿನಿಮಾ ಬಿಡುಗಡೆಯಾಗಿದ್ದು, ಬೆಳಗ್ಗೆ 4ರ ಮೊದಲ ಶೋ ನೋಡಬೇಕು ಎಂಬ ಉದ್ದೇಶದಿಂದ ಗಂಗಾವತಿಯ ಶಿವೆ ಚಿತ್ರಮಂದಿರದಲ್ಲಿ ಅಭಿಮಾನಿಗಳು ಬುಧವಾರ ರಾತ್ರಿ 10ರಿಂದಲೇ ನಿದ್ದೆ ಬಿಟ್ಟು ಟಿಕೆಟ್​ಗಾಗಿ ಕ್ಯೂ ನಿಂತಿದ್ದಾರೆ. 2 ವರ್ಷಗಳಿಂದ ಸಿನಿಮಾ ಬಿಡುಗಡೆಗೆ ಕಾದು ಕುಳಿತಿದ್ದ ಅಭಿಮಾನಿಗಳು ಗುರುವಾರ ಚಿತ್ರ ಆರಂಭಕ್ಕೂ ಮುನ್ನ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.