ಕೋಡಿಹಳ್ಳಿ ನಿವಾಸಕ್ಕೆ ಇಡಿ ಅಧಿಕಾರಿಗಳ ಭೇಟಿ, ಡಿಕೆ ಬ್ರದರ್ಸ್ ಠಿಕಾಣಿ..! - ತಾಯಿ ಗೌರಮ್ಮರನ್ನು ವಿಚಾರಣೆ ನಡೆಸುವ ಸಾಧ್ಯತೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6032910-thumbnail-3x2-mnd.jpg)
ಕೋಡಿಹಳ್ಳಿಯ ಡಿ.ಕೆ ಬ್ರದರ್ಸ್ ನಿವಾಸಕ್ಕೆ ಇಡಿ ಅದಿಕಾರಿಗಳು ಭೇಟಿ ನೀಡಿ ತಾಯಿ ಗೌರಮ್ಮರನ್ನು ವಿಚಾರಣೆ ನಡೆಸುವ ಸಾಧ್ಯತೆ ಹಿನ್ನೆಲೆ ಡಿಕೆ ಬ್ರದರ್ಸ್ ಆಗಮಿಸಿ ಠಿಕಾಣಿ ಹೂಡಿದ್ದಾರೆ. ನಿವಾಸದ ಬಳಿ ಪೋಲೀಸರು ಕೂಡ ನಿಗಾ ವಹಿಸಿದ್ದಾರೆ. ಈಗಾಗಲೇ ಮನೆಯಲ್ಲಿ ಡಿ.ಕೆ. ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್, ಮಗಳು ಐಶ್ವರ್ಯ ಕೂಡ ಹಾಜರಿದ್ದಾರೆ.
Last Updated : Feb 11, 2020, 1:12 PM IST