ಹತ್ತೇ ದಿನದಲ್ಲಿ ನಿರ್ಮಿಸಿದ ಸಾವಿರ ಬೆಡ್​ಗಳ ಸುಸಜ್ಜಿತ ಆಸ್ಪತ್ರೆ ಬಗ್ಗೆ ಡಿಆರ್​ಡಿಒ ಅಧ್ಯಕ್ಷರು ಹೇಳೋದೇನು? - ಕೋವಿಡ್ ಆಸ್ಪತ್ರೆ

🎬 Watch Now: Feature Video

thumbnail

By

Published : Jul 8, 2020, 3:59 PM IST

ಡಿಆರ್​ಡಿಒ(ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ದೆಹಲಿಯಲ್ಲಿ ಕೊರೊನಾ ಸೋಂಕಿತರಿಗಾಗಿ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಿದೆ. ಈ ಆಸ್ಪತ್ರೆಯನ್ನು ಕೇವಲ 10 ದಿನಗಳಲ್ಲಿ ಕಟ್ಟಲಾಗಿದ್ದು, ಸಾವಿರ ಹಾಸಿಗೆಗಳ ವ್ಯವಸ್ಥೆ ಇದರಲ್ಲಿದೆ. ಈ ಕುರಿತು ಡಿಆರ್​ಡಿಒ ಮುಖ್ಯಸ್ಥ ಡಾ.ಸತೀಶ್​ ರೆಡ್ಡಿ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.