ಕೊರೊನಾ ಹೊರಗಟ್ಟಲು ಎಲ್ರೂ ಕಟಿಬದ್ಧರಾಗೋಣ: ಡಾ. ಡಿ ವೀರೇಂದ್ರ ಹೆಗ್ಗಡೆ - corona news
🎬 Watch Now: Feature Video
ಲಾಕ್‌ಡೌನ್ ಆದೇಶವನ್ನ ಶೇ.99 ಮಂದಿ ಒಪ್ಪಿ ಮನೆಯಲ್ಲೇ ಉಳಿದಿದ್ದಾರೆ. ಶೇ.1ರಷ್ಟು ಅವಿವೇಕಿಗಳನ್ನು ಬದಿಗೊತ್ತಿ ಆಲೋಚಿಸಿದರೆ ಶೇ.99 ಮಂದಿ ವಿಧೇಯರಾಗಿ, ಸತ್ಪ್ರಜೆಗಳಾಗಿ ಸತ್ ಸಂಪ್ರದಾಯ ಮೆರೆದಿದ್ದಾರೆ.