ರಾಜಕೀಯ ಹಗ್ಗ ಜಗ್ಗಾಟದ ನಡುವೆಯೇ ಬೀದರ್ ಜಿಲ್ಲಾ ಸಂಕೀರ್ಣಕ್ಕೆ ಸ್ಥಳ ಫಿಕ್ಸ್...! - ಸರ್ಕಾರ ಕಟ್ಟಡ ನಿರ್ಮಾಣಕ್ಕೆ ಅಂತಿಮ ನಿರ್ಧಾರ
🎬 Watch Now: Feature Video
ಹಲವು ವರ್ಷಗಳಿಂದ ಸ್ಥಳಾವಕಾಶದಿಂದಾಗಿ ನನೆಗುದಿಗೆ ಬಿದ್ದಿದ್ದ ಜಿಲ್ಲಾ ಸಂಕೀರ್ಣ ಈಗ ನೌಬಾದ್ ನಲ್ಲಿ ಫಿಕ್ಸ್ ಆಗಿದೆ. ರಾಜಕೀಯ ನಾಯಕರ ಹಗ್ಗ ಜಗ್ಗಾಟದ ನಡುವೆಯೂ ಸರ್ಕಾರ ಕಟ್ಟಡ ನಿರ್ಮಾಣಕ್ಕೆ ಅಂತಿಮ ನಿರ್ಧಾರ ಕೈಗೊಂಡಿದೆ. ಈ ನಡುವೆ ಕೈ-ಕಮಲದ ನಾಯಕರ ವಾಕ್ಸಮರವೂ ಜೋರಾಗಿದೆ.