ವಿಡಿಯೋ: ಶ್ರೀಕೃಷ್ಣನಿಗೆ ಚಿನ್ನಾಭರಣದ ಉಯ್ಯಾಲೆ ನೀಡಿದ ಭಕ್ತ - ಚಿನ್ನ ಬೆಳ್ಳಿಯಲ್ಲಿ ಉಯ್ಯಾಲೆ
🎬 Watch Now: Feature Video
ವಡೋದರಾ(ಗುಜರಾತ್): ದೇಶಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆಮಾಡಿದೆ. ವಡೋದರಾದ ಶ್ರೀಕೃಷ್ಣ ದೇಗುಲಕ್ಕೆ ಭಕ್ತರೊಬ್ಬರು 25 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯಲ್ಲಿ ತಯಾರಿಸಿದ್ದ ಉಯ್ಯಾಲೆಯನ್ನು ಕೊಡುಗೆಯಾಗಿ ಕೊಟ್ಟರು. ಉಯ್ಯಾಲೆ ನಿರ್ಮಾಣಕ್ಕಾಗಿ 200 ಗ್ರಾಂ ಚಿನ್ನ ಮತ್ತು 7 ಕೆಜಿ ಬೆಳ್ಳಿ ಬಳಸಲಾಗಿದೆ.