ನಾಳೆಯಿಂದ ಬೆಂಗಳೂರಿನಿಂದ ವಿಜಯಪುರಕ್ಕೆ ಬಸ್ ಸಂಚಾರ ಸ್ಥಗಿತ : ಜಿಲ್ಲಾದಿಕಾರಿ ಘೋಷಣೆ - ಕೊರೊನಾ ಸುದ್ದಿೠ
🎬 Watch Now: Feature Video
ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಸುದ್ದಿಗೋಷ್ಠಿ ನಡೆಸಿ, ನಾಳೆ ಸಾಂಜೆಯಿಂದ ಬೆಂಗಳೂರಿನಿಂದ ವಿಜಯಪುರಕ್ಕೆ ಬರುವ ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರಕ್ಕೆ ನಿಷೇಧ ಹೆರಲಾಗಿದೆ, ಜೊತೆಗೆ ನಾಳೆ ಕರ್ಪ್ಯೂ ನಡೆಸಲಾಗುತ್ತಿದೆ, ಜಿಲ್ಲೆಯ ಜನರ ಸಹಕರಿಸಬೇಕೆಂದು ಕೇಳಿಕೊಂಡರು.