ತುಮಕೂರಿನ ವೀಣಾ ಮನೆಯಲ್ಲಿ ಗಮನ ಸೆಳೆದ ದಸರಾ ಗೊಂಬೆಗಳು - tumkur dasara doll exhibition
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16558204-thumbnail-3x2-lek.jpg)
ತುಮಕೂರು: ನವರಾತ್ರಿ ಸಂದರ್ಭದಲ್ಲಿ ಮನೆಯಲ್ಲಿ ಬೊಂಬೆಗಳನ್ನು ಇರಿಸಿ ಅಲಂಕಾರ ಮಾಡುವುದು ಸರ್ವೇ ಸಾಮಾನ್ಯ. ಅದೇ ರೀತಿ ತುಮಕೂರಿನ ವೀಣಾ ಎಂಬುವರು ಕಳೆದ 22 ವರ್ಷಗಳಿಂದ ಹೊಸ ಹೊಸ ಬೊಂಬೆಗಳನ್ನು ಹಾಗೂ ಪೌರಾಣಿಕ ಕಥೆಯಾಧಾರಿತ ಗೊಂಬೆಗಳನ್ನು ಇರಿಸಿ ವಿಶೇಷ ಪೂಜೆ ನೆರವೇರಿಸುತ್ತಿದ್ದಾರೆ. ಈ ಬಾರಿ ಸಹ ಮನೆಯಲ್ಲಿ ದಸರಾ ಮಹೋತ್ಸವದ ಮೆರವಣಿಗೆಯ ಬೊಂಬೆಗಳು ಹಾಗೂ ಆಧುನಿಕ ಕಾಲದ ಬೊಂಬೆಗಳನ್ನು ಕೂರಿಸಿದ್ದಾರೆ. ಇದರ ವಿಡಿಯೋ ಝಲಕ್ ಇಲ್ಲಿದೆ ನೋಡಿ.