ಬೀದರ್ ನಲ್ಲಿ ಜಾನಪದ ಕಲಾ ಬಳಗದಿಂದ ಕೊರೊನಾ ಜಾಗೃತಿ...! - bidar news
🎬 Watch Now: Feature Video

ವಿಶ್ವದಾದ್ಯಂತ ಮಹಾಮಾರಿ ಕೊರೊನಾ ವೈರಸ್ ಸೊಂಕು ಭೀತಿ ಹಿನ್ನೆಲೆ ಬೀದರ್ನಲ್ಲಿ ಜಾನಪದ ಕಲಾ ಬಳಗದಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ, ನಗರದ ಬಸ್ ನಿಲ್ದಾಣ, ರೇಲ್ವೆ ಸ್ಟೇಷನ್ ಹಾಗೂ ಪ್ರಮುಖ ವೃತ್ತಗಳಲ್ಲಿ ಕೊರೊನಾ ವೈರಸ್ ಹಬ್ಬಬಾರದೆಂದರೆ ಏನು ಮಾಡಬೇಕೆಂದು ಹೇಳಿ, ತಮಟೆ ಬಾರಿಸುವ ಮೂಲಕ ಸ್ವಯಂ ಪ್ರೇರಿತರಾಗಿ ಈ ಮಹಾಮಾರಿ ಕೊರೋನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.