ಹಾವೇರಿಯಲ್ಲಿ ಬದಲಾದ ಕೊರೊನಾ ಚಿತ್ರಣ: ಇಲ್ಲಿದೆ ಸಂಪೂರ್ಣ ಮಾಹಿತಿ..! - corona positive cases decrease in haveri
🎬 Watch Now: Feature Video
ಹಾವೇರಿ ಜಿಲ್ಲೆಯಲ್ಲಿ ಆರಂಭದಲ್ಲಿದ್ದ ಕೊರೊನಾ ಭಯ ಸದ್ಯಕ್ಕಿಲ್ಲ. ಚಿಕಿತ್ಸೆಗೆ ಸೋಂಕಿತರು ಸ್ಪಂದಿಸುತ್ತಿದ್ದು, ಆಸ್ಪತ್ರೆಯಿಂದ ಈಗಾಗಲೇ 14 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.