ಸಿದ್ದಗಂಗಾ ಮಠದಲ್ಲಿ 7.5 ಕೊಟಿ ರೂ. ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ - ನಬಾರ್ಡ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7679728-948-7679728-1592546741993.jpg)
ತುಮಕೂರು: ತುಮಕೂರಿನ ಸಿದ್ದಗಂಗಾ ಮಠಕ್ಕೆ ನಿತ್ಯ ದಾನದ ರೂಪದಲ್ಲಿ ತರಕಾರಿ ದವಸ ಧಾನ್ಯಗಳು ಬರುತ್ತವೆ. ಇವನ್ನು ಸಂರಕ್ಷಿಸಿ ಬಳಕೆ ಮಾಡಲು ಅಗತ್ಯವಿದ್ದ ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯನ್ನು ಸದ್ಯ ಸರ್ಕಾರದ ವತಿಯಿಂದ ಮಂಜೂರು ಮಾಡಲಾಗಿದೆ. ನಬಾರ್ಡ್ ವತಿಯಿಂಡ್ 7.5 ಕೋಟಿ ರೂಪಾಯಿ ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಿಸಲಾಗುತ್ತಿದೆ.