'ಸೀತೆಯ ಮಾನಹರಣ'ದಂತೆ, ಬಿಜೆಪಿಯವರಿಂದ ಪ್ರಜಾಪ್ರಭುತ್ವದ ಮಾನಹರಣ!: ಸುರ್ಜೇವಾಲ - cheer haran of Goddess Sita

🎬 Watch Now: Feature Video

thumbnail

By

Published : Jun 9, 2022, 8:23 PM IST

ಉದಯಪುರ(ರಾಜಸ್ಥಾನ): ಕಾಂಗ್ರೆಸ್​ ನಾಯಕ ರಣದೀಪ್​ ಸುರ್ಜೇವಾಲಾ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ದ್ರೌಪದಿಯ ಬದಲಾಗಿ ಸೀತಾ ಮಾತೆಯ ವಸ್ತ್ರಾಪಹರಣ ಮಾಡಲಾಗಿತ್ತು ಎಂದು ಹೇಳಿ ಯಡವಟ್ಟು ಮಾಡಿಕೊಂಡಿದ್ದಾರೆ. ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಸತ್ಯ, ಪ್ರಜಾಪ್ರಭುತ್ವ, ಕಾನೂನು ಮತ್ತು ನೈತಿಕತೆ ಗೆಲ್ಲುತ್ತದೆ. ಬಿಜೆಪಿಯವರು ಪ್ರಜಾಪ್ರಭುತ್ವದ ಮಾನಹರಣ ಮಾಡುತ್ತಿದ್ದಾರೆ. ಹಿಂದೆ ಸೀತೆಯ ಮಾನಹರಣ ಮಾಡಲಾಗಿತ್ತು ಎಂದು ತಪ್ಪಾಗಿ ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.