ಕಡಲ ನಗರಿಯಲ್ಲಿ ವಾಣಿಜ್ಯ ಬಂದರು ವಿಸ್ತರಣೆ: ಮೀನುಗಾರರ ವಿರೋಧವಾದ್ರೂ ಯಾಕೆ ..? - Latest News For Fisher
🎬 Watch Now: Feature Video
ಕಡಲ ನಗರಿಯಲ್ಲೀಗ ವಾಣಿಜ್ಯ ಬಂದರು ವಿಸ್ತರಣೆ ಮಾಡಲು ಹೊರಟಿರುವುದು, ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಸಾಗರಮಾಲ ಯೋಜನೆಯಡಿ ಸುಮಾರು 125 ಕೋಟಿ ವೆಚ್ಚದಲ್ಲಿ ಬಂದರು ವಿಸ್ತರಣೆ ಮಾಡಲು ಮುಂದಾಗಿದೆ. ಇದಕ್ಕೆ ಮೀನುಗಾರರಿಂದ ವಿರೋಧ ವ್ಯಕ್ತವಾಗಿದೆ.