ಸರ್ಕಾರಕ್ಕೆ ಸವಾಲ್ ಹಾಕಿದ್ರು ಹೆಚ್ ಡಿ ರೇವಣ್ಣ .. ಜಸ್ಟ್ ಮಾತ್ ಮಾತಲ್ಲೇ ತಿವಿದರು ಸಿಎಂ ಬೊಮ್ಮಾಯಿ.. - talk war between hd revanna and cm basavaraj bommai
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-13065477-thumbnail-3x2-sanju.jpg)
ಮಾಜಿ ಸಚಿವ ಹೆಚ್. ಡಿ ರೇವಣ್ಣ ತಮ್ಮ ವರಸೆ ಬಿಡೋದಿಲ್ಲ. ಪಟ್ಟು ಹಿಡಿದು ತಮ್ಮ ಕೆಲಸ ಇಲ್ಲವೇ ಅನುದಾನ ಬಿಡುಗಡೆ ಮಾಡಿಸಿಕೊಳ್ತಾರೆ. ಕಾಲೇಜೊಂದರ ಕಟ್ಟಡಕ್ಕೆ ಅನುದಾನ ಬಿಡುಗಡೆ ಸಂಬಂಧ ಒಂದಿಷ್ಟು ವ್ಯಘ್ರಗೊಂಡಿದ್ದರು. ಸರ್ಕಾರಕ್ಕೆ ಸವಾಲು ಎಸೆದುಬಿಟ್ಟರು. ಆದರೆ, ಸಿಎಂ ಬಸವರಾಜ ಬೊಮ್ಮಾಯಿ ಅದಕ್ಕೆ ಕೂಲಾಗಿಯೇ ಉತ್ತರಿಸಿದರಲ್ಲದೇ, ರೇವಣ್ಣರಿಗೆ ಬಂದ ಕೆಂಡದಂತಾ ಕೋಪ ಕರಗಿಸಿದರು. ವಿಧಾನಸಭೆಯಲ್ಲಿ ಇವತ್ತು ಇಬ್ಬರ ಮಧ್ಯೆ ನಡೆದ ಮಾತಿನ ಓಘ ಹೀಗಿತ್ತು..