ವಿಡಿಯೋ: ರನ್ನಿಂಗ್ ಟ್ರ್ಯಾಕ್ನಲ್ಲಿ ಓಡಿ, ಫುಟ್ಬಾಲ್ ಮೈದಾನಕ್ಕೆ ಸಿಎಂ ಚಾಲನೆ - CM Bhupesh Baghel launched football ground with a running track
🎬 Watch Now: Feature Video
ಜಗ್ದಲ್ಪುರ್(ಛತ್ತೀಸ್ಗಢ): ಛತ್ತೀಸ್ಗಢದ ಜಗ್ದಲ್ಪುರದಲ್ಲಿ ನಿರ್ಮಾಣಗೊಂಡಿರುವ ಫುಟ್ಬಾಲ್ ಮೈದಾನಕ್ಕೆ ಮುಖ್ಯಮಂತ್ರಿ ಭೂಪೇಶ್ ಭಾಘೇಲ್ ಚಾಲನೆ ನೀಡಿದರು. ರನ್ನಿಂಗ್ ಟ್ರ್ಯಾಕ್ನಲ್ಲಿ ಓಡುವ ಮೂಲಕ ಅವರು ರಾಜ್ಯದ ಮೊದಲ ಫುಟ್ಬಾಲ್ ಮೈದಾನಕ್ಕೆ ಚಾಲನೆ ನೀಡಿರುವ ಸಿಎಂ, ರಾಜ್ಯದಲ್ಲಿ ಈ ಕ್ರೀಡೆ ಮತ್ತಷ್ಟು ಜನಪ್ರಿಯಗೊಳಿಸಲು ಕರೆ ನೀಡಿದರು. ಜಗ್ದಲ್ಪುರದಲ್ಲಿ ನಿರ್ಮಾಣಗೊಂಡಿರುವ ಫುಟ್ಬಾಲ್ ಮೈದಾನಕ್ಕೆ ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಅಸೋಸಿಯೇಷನ್ ಸಹಯೋಗ ನೀಡಿದೆ.