ಚೀನಾ ದೇಶದ ಉತ್ಪನ್ನಗಳ ಬಳಸದಿರಲು ನಿರ್ಧಾರ: ಜೀನ್ಸ್ ಉದ್ಯಮಿ ಚಿಟ್ಚಾಟ್... - ಭಾರತ ಮತ್ತು ಚೀನಾ ಗಡಿ ವಿವಾದ
🎬 Watch Now: Feature Video
ಬಳ್ಳಾರಿ: ಭಾರತದ ಸೈನಿಕರ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಚೀನಾ ದೇಶದ ಉತ್ಪನ್ನಗಳ ಬಳಸದಿರಲು ಪೋಲಕ್ಸ್ ಜೀನ್ಸ್ ಕಂಪನಿ ಮಾಲೀಕ ಮಲ್ಲಿಕಾರ್ಜುನ ಅವರೊಂದಿಗೆ ನಮ್ಮ ಪ್ರತಿನಿಧಿ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ...