ಕೊಬ್ಬಿದ ಗೂಳಿ, ಬೀದಿಯಲ್ಲಿದ್ದವರ ಮೇಲೆ ದಾಳಿ.. 10 ಮಂದಿಗೆ ಗಾಯ - ಬೀದಿಯಲ್ಲಿ ಓಡಾಡುವವರ ಮೇಲೆ ದಾಳಿ ಮಾಡಿದ ಗೂಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15900631-thumbnail-3x2-lek.jpg)
ಕಾಕಿನಾಡ(ಆಂಧ್ರಪ್ರದೇಶ): ಕಾಕಿನಾಡ ಜಿಲ್ಲೆಯ ತುನಿ ಪಟ್ಟಣದಲ್ಲಿ ಕೊಬ್ಬಿದ ಗೂಳಿಯೊಂದು ಅವಾಂತರ ಸೃಷ್ಟಿಸಿದೆ. ಬೀದಿಯಲ್ಲಿ ಓಡಾಡುವವರ ಮೇಲೆ ದಾಳಿ ಮಾಡಿದೆ. ಒಟ್ಟು ಹತ್ತು ಮಂದಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಐವರನ್ನು ತುನಿ ಪ್ರಾದೇಶಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಗೂಳಿ ಸೆರೆ ಹಿಡಿಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.