ಭರ್ಜರಿ ರೋಡ್ ಶೋ ನಡೆಸಿದ ಹೆಚ್.ವಿಶ್ವನಾಥ್ - mysore BJP Road Show
🎬 Watch Now: Feature Video
ಹುಣಸೂರು ವಿಧಾನಸಭಾ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಸಾರ್ವಜನಿಕ ಸಭೆಯ ನಂತರ ಬೃಹತ್ ರೋಡ್ ಶೋ ನಡೆಸಿದರು. ಹುಣಸೂರು ನಗರಸಭೆ ಮೈದಾನದಲ್ಲಿ ಸಭೆ ನಡೆಸಿದ ಅಭ್ಯರ್ಥಿ ಹೆಚ್.ವಿಶ್ವನಾಥ್ಗೆ ಸಚಿವ ಶ್ರೀರಾಮುಲು, ಸಂಸದರಾದ ಪ್ರತಾಪ್ ಸಿಂಹ, ವಿ.ಶ್ರೀನಿವಾಸ್ ಪ್ರಸಾದ್, ಶಾಸಕ ಅಪ್ಪಚ್ಚು ರಂಜನ್, ಮಾಜಿ ಸಚಿವರಾದ ಸಿ.ಹೆಚ್.ವಿಜಯಶಂಕರ್, ಸಿ.ಪಿ.ಯೋಗೇಶ್ವರ್ ಸಾಥ್ ನೀಡಿದರು.