thumbnail

By

Published : Jul 23, 2022, 6:54 PM IST

ETV Bharat / Videos

ಬರೋಬ್ಬರಿ ₹3.10 ಲಕ್ಷಕ್ಕೆ ಮಾರಾಟಗೊಂಡ ಮೀನು.. ಏನ್​ ವಿಶೇಷತೆ!?

ಭದ್ರಕ್​(ಒಡಿಶಾ): ಇಲ್ಲಿನ ಚಾಂದಬಾಲಿಯ ಚಾಂದಿನಿಪಾಲ ಮೀನು ಹರಾಜು ಕೇಂದ್ರದಲ್ಲಿ ಮೀನೊಂದು ಬರೋಬ್ಬರಿ 3.10 ಲಕ್ಷ ರೂಪಾಯಿಗೆ ಮಾರಾಟಗೊಂಡಿದೆ. ಧಮ್ರಾ ನದಿಯಲ್ಲಿ ಸಿಕ್ಕಿರುವ ಈ ವಿಶೇಷ ಮೀನು ಔಷದೀಯ ಗುಣ ಹೊಂದಿದೆ. ಹೀಗಾಗಿ, ಮುಂಬೈನ ಫಾರ್ಮಾಸ್ಯುಟಿಕಲ್​​ ಕಂಪನಿಗೆ ಇಷ್ಟೊಂದು ಹಣಕ್ಕೆ ಮಾರಾಟಗೊಂಡಿದೆ. ಈ ಮೀನಿಗೆ ಘೋಲ್​ ಅಥವಾ ಪ್ರೋಟೊನಿಬಿಯಾ ಡಯಾಕಾಂಥಸ್​ ಎಂದು ಕರೆಯಲಾಗ್ತದೆ. ಇಂಡೋ - ಪೆಸಿಫಿಕ್​ ಪ್ರದೇಶಕ್ಕೆ ಸೇರಿರುವ ಮೀನುಗಳ ಜಾತಿಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.