ಮಳೆ-ಬೆಳೆಯ ಮುನ್ಸೂಚನೆ ನೀಡುವ ವಿಶೇಷ ಸಾಂಪ್ರದಾಯಿಕ ಜಾತ್ರೆ - ಮಳೆ ರಾಜೇಂದ್ರ ಮಠದಲ್ಲೇ ಜಾತ್ರೆ ನಡೆಸಿದ ನೆರೆ ಸಂತ್ರಸ್ತರು
🎬 Watch Now: Feature Video
ಆ ಜಾತ್ರೆ ಮಳೆ ಬೆಳೆ ಮುನ್ಸೂಚನೆ ನೀಡುವ ಜಾತ್ರೆ ಎಂಬ ಖ್ಯಾತಿ ಪಡೆದಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಾಂಪ್ರದಾಯಿಕ ಈ ಜಾತ್ರೆಯನ್ನು ಈಗಲೂ ನಡೆಸುತ್ತಾ ಬಂದಿದ್ದಾರೆ. ಇದು ಎಲ್ಲಿ ನಡೆಯುತ್ತೆ ಇದರ ವಿಶೇಷತೆಗಳೇನು ಎಂಬುದರ ಕುರಿತ ಒಂದು ವರದಿ ಇಲ್ಲಿದೆ.