ಸಚಿವ ಕೆ ಎಸ್‌ ಈಶ್ವರಪ್ಪ ಕುಟುಂಬದಿಂದ ಹರ್ಷ ಕುಟುಂಬಕ್ಕೆ ₹10 ಲಕ್ಷ ಆರ್ಥಿಕ ನೆರವು.. - ಈಶ್ವರಪ್ಪ ಕುಟುಂಬದಿಂದ ಹರ್ಷ ಕುಟುಂಬಕ್ಕೆ 10 ಲಕ್ಷ ಆರ್ಥಿಕ ನೆರವು

🎬 Watch Now: Feature Video

thumbnail

By

Published : Feb 26, 2022, 5:09 PM IST

Updated : Feb 3, 2023, 8:17 PM IST

ಶಿವಮೊಗ್ಗ: ಸಚಿವ ಕೆ ಎಸ್ ಈಶ್ವರಪ್ಪನವರ ಪತ್ನಿ ಜಯಲಕ್ಷ್ಮಿ ಮತ್ತು ಪುತ್ರ ಕೆ ಇ ಕಾಂತೇಶ್‌ ಹತ್ಯೆಯಾದ ಹರ್ಷ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ತಮ್ಮ ಕುಟುಂಬದಿಂದ ವೈಯಕ್ತಿಕವಾಗಿ ಹತ್ತು ಲಕ್ಷ ರೂ. ಆರ್ಥಿತ ನೆರವು ನೀಡಿದರು. ಅಲ್ಲದೇ ನಿನ್ಮೂಂದಿಗೆ ನಾವಿದ್ದೇವೆ ಎಂದು ಧೈರ್ಯ ತುಂಬಿದರು..
Last Updated : Feb 3, 2023, 8:17 PM IST

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.