ನೋಡಿ: ಕೊಳ್ಳೇಗಾಲದಲ್ಲಿ ಜಿಪ್‌ಲೈನ್ ಸವಾರಿಗೆ ಮನಸೋತ ಯುವಜನತೆ - kollegal maradi gudda

🎬 Watch Now: Feature Video

thumbnail

By

Published : Aug 13, 2021, 1:37 PM IST

ಕೊಳ್ಳೇಗಾಲದ ಮರಡಿಗುಡ್ಡ ವೃಕ್ಷವನ ಹೊಸ ಕ್ರೀಡೆಯೊಂದರ ಮೂಲಕ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ಕೈಗೆತ್ತಿಕೊಂಡಿದ್ದ ಜಿಪ್‌ಲೈನ್ ಕಾಮಗಾರಿ ಈಗ ಪೂರ್ಣಗೊಂಡಿದೆ. ಇದರ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.