ಸವದಿ ಸಚಿವರಾಗಿದ್ದಕ್ಕೆ ದೀರ್ಘದಂಡ ನಮಸ್ಕಾರ ಹಾಕಿದ ಯುವಕ - ದೀರ್ಘದಂಡ ನಮಸ್ಕಾರ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4212368-thumbnail-3x2-ckd.jpg)
ಚಿಕ್ಕೋಡಿ: ಯಡಿಯೂರಪ್ಪ ಸರ್ಕಾರದಲ್ಲಿ ಲಕ್ಷ್ಮಣ ಸವದಿ ಸಚಿವರಾಗಿದ್ದಕ್ಕೆ ಯುವಕನೋರ್ವ ಕೃಷ್ಣಾ ನದಿಯಿಂದ ಗಚ್ಚಿನ ಮಠದವರೆಗೆ ದೀರ್ಘದಂಡ ನಮಸ್ಕಾರ ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ಹಲ್ಯಾಳ ಗ್ರಾಮದ ನಡೆದಿದೆ.
Last Updated : Aug 22, 2019, 8:43 PM IST