thumbnail

ದಸರಾ ಸಂದರ್ಭ ನಂದಿ ಧ್ವಜ ಪೂಜೆ ಏಕೆ ಮಾಡುತ್ತಾರೆ ಗೊತ್ತೇ? ಐತಿಹಾಸಿಕ ಪರಂಪರೆಯ ಮೇಲೆ ಬೆಳಕು ಚೆಲ್ಲೋಣ

By

Published : Oct 8, 2019, 7:28 PM IST

ಮೈಸೂರು: ಜಂಬೂಸವಾರಿ ಯಾವುದೇ ವಿಘ್ನಬಾರದ ರೀತಿಯಲ್ಲಿ ಸಾಗಲು ಅರಮನೆಯ ಕೋಟೆ ಆಂಜನೇಯ ದೇವಾಲಯದ ಮುಂಭಾಗದಲ್ಲಿರುವ ನಂದಿಧ್ವಜವನ್ನು ಪೂಜಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದಾದ ಬಳಿಕವೇ ಆಕರ್ಷಕ ಸ್ತಬ್ಧಚಿತ್ರ ಹಾಗೂ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಹಾಗಾದ್ರೆ, ಈ ನಂದಿಧ್ವಜ ಪೂಜೆಯ ಹಿನ್ನೆಲೆ ಏನು? ನಂದಿಧ್ವಜದ ಧಾರ್ಮಿಕ ಇತಿಹಾಸದ ಬಗ್ಗೆ ಕಂಸಾಳೆ ಮಹದೇವಯ್ಯ ಈಟಿವಿ ಭಾರತ್ ಜೊತೆ ಕುತೂಹಲಕಾರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.