ಇನ್ನೂ ಕೆಲ ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿ ನಡೆಯಬಹುದು: ನಲಪಾಡ್ - ಬೈ ಎಲೆಕ್ಷನ್ ಹಿನ್ನೆಲೆ ಸಿಬಿಐ ದಾಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9053914-thumbnail-3x2-cong.jpg)
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಹಿನ್ನೆಲೆ ಸದಾಶಿವ ನಗರದ ಡಿಕೆಶಿ ನಿವಾಸಕ್ಕೆ ಶಾಸಕರ ಪುತ್ರ ನಲಪಾಡ್ ಭೇಟಿ ನೀಡಿದರು.ಬಳಿಕ ಮಾತನಾಡಿದ ನಲಪಾಡ್, ಉಪ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಈ ಸಿಬಿಐ ದಾಳಿ ನಡೆದಿದೆ. ಇಂತಹ ಎಷ್ಟೇ ದಾಳಿಗಳು ನಡೆದರೂ ನಮ್ಮ ನಾಯಕರು ಕುಗ್ಗಲ್ಲ. ಎಲ್ಲದಕ್ಕೂ ನಾವು ರೆಡಿ ಇದ್ದೇವೆ. ಕಾಂಗ್ರೆಸ್ ಗೆದ್ದು ಬಿಡುತ್ತೆ ಅಂತಾ ಇಂತಹ ರೇಡ್ಗಳು ನಡೆಯುತ್ತಿವೆ. ಈ ದಾಳಿಗಳು ಇಲ್ಲಿಗೆ ನಿಲ್ಲಲ್ಲ. ಮತ್ತಷ್ಟು ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಯಬಹುದು ಎಂದು ಆತಂಕ ವ್ಯಕ್ತಪಡಿಸಿದರು.