ಅಪ್ಪ-ಅಮ್ಮನ ಜೊತೆ ತೊದಲು ನುಡಿಯಲ್ಲಿ ಐರಾ ವಿಶ್... ವಿಡಿಯೋ

By

Published : Oct 27, 2019, 10:55 PM IST

thumbnail

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ರಾಕಿಂಗ್ ದಂಪತಿಗಳು ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ. ಆದ್ರೆ ಈ ವಿಶ್​ನಲ್ಲಿ ಒಂದು ವಿಶೇಷತೆಯಿದೆ. ಅದೇನಪ್ಪ ಅಂದ್ರೆ, ಸ್ಟಾರ್ ಕಿಡ್ ಮಿಸ್ಟರ್ ಅಂಡ್ ಮಿಸಸ್ಸ್ ರಾಮಾಚಾರಿ ಮುದ್ದಿನ ಮಗಳು 'ಐರಾ' ಕೂಡ ತೊದಲು ನುಡಿಯಲ್ಲೇ ಅಪ್ಪ-ಅಮ್ಮನ ಜೊತೆ ಸೇರಿ ದೀಪಾವಳಿ ಶುಭಾಶಯ ಕೋರಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.