ಕೃಷ್ಣಾ, ಭೀಮೆಯ ಒಡಲಿಂದ ಹೊರ ಬಂದ ಮೊಸಳೆಗಳು: ಭಯದಲ್ಲೇ ಬದುಕು ಸಾಗಿಸುವ ಜನ - yadagiri narayanagapura basavasagar crocodile news
🎬 Watch Now: Feature Video

ಆ ಭಾಗದ ಜನ್ರಿಗೆ ಇಷ್ಟು ದಿವಸ ಕೃಷ್ಣಾ ನದಿ ಪ್ರವಾಹ ಪರಿ ಪರಿಯಾಗಿ ಕಾಡಿತ್ತು. ಇನ್ನೇನು ಚೇತರಿಸಿಕೊಂಡೆವು ಅನ್ನುವಷ್ಟರಲ್ಲಿ ಮತ್ತೆ ಜೀವಭಯ ಶುರುವಾಗಿದೆ. ಅಲ್ಲಿನ ಜನ್ರು ನಿತ್ಯ ಭೀತಿಯಿಂದ ದಿನ ದೂಡುವಂತಾಗಿದೆ.