ಅನ್ಯ ರಾಜ್ಯಗಳಿಂದ ಬಳ್ಳಾರಿಗೆ ಬಂದ ಕಾರ್ಮಿಕರೆಷ್ಟು.. ಇಲ್ಲಿದೆ ಸಂಪೂರ್ಣ ಮಾಹಿತಿ - Bellary workers come News
🎬 Watch Now: Feature Video

ಮಹಾರಾಷ್ಟ್ರದಿಂದ 197 ಮಂದಿ ಜಿಲ್ಲೆಗೆ ಆಗಮಿಸಿದ್ದಾರೆ. ಅವರನ್ನ ವಸತಿ ನಿಲಯಗಳಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಈವರೆಗೂ ಜಿಲ್ಲೆಯಲ್ಲಿ 52 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಅದರಲ್ಲಿ 27 ಮಂದಿ ಗುಣ ಮುಖರಾಗಿದ್ದು, ಒಬ್ಬರು ಮಾತ್ರ ಸಾವನ್ನಪ್ಪಿದ್ದಾರೆ. 24 ಮಂದಿ ಐಶೋಲೇಷನ್‌ನಲ್ಲಿದ್ದಾರೆ. ವಲಸೆ ಕಾರ್ಮಿಕರಲ್ಲಿ ಹೆಚ್ಚಾಗಿ ಸೋಂಕು ಪತ್ತೆಯಾಗಿ.