ಕಾಮಗಾರಿ ಪೂರ್ಣಗೊಳ್ಳದ ಯೋಜನೆಗಳಿಗೆ ಉದ್ಘಾಟನಾ ಭಾಗ್ಯ: ಹುಬ್ಬಳ್ಳಿ-ಧಾರವಾಡ ಮಂದಿ ಏನಂತಾರೆ? - ಕಾಮಗಾರಿಗಳು ಪೂರ್ಣಗೊಳ್ಳದ ಯೋಜನೆಗಳಿಗೆ ಸಿಕ್ತಿದೆ ಉದ್ಘಾಟನಾ ಭಾಗ್ಯ

🎬 Watch Now: Feature Video

thumbnail

By

Published : Jan 22, 2020, 8:24 PM IST

ಹುಬ್ಬಳಿ- ಧಾರವಾಡದ ಅಂದ ಹೆಚ್ಚಿಸೋಕೆ ಬಂದ ಯೋಜನೆ ಬಿಆರ್​​​ಟಿಎಸ್​​. ಬಹುನಿರೀಕ್ಷಿತ ಯೋಜನೆಯ ಕಾಮಗಾರಿ ಇನ್ನೂ ಮುಗಿದಿಲ್ಲ. ಸುಮಾರು 800 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿರುವಾಗಲೇ ಅದರ ಉದ್ಘಾಟನೆಗೆ ಮುಹೂರ್ತ ಫಿಕ್ಸ್ ಆಗಿದೆ. ಅರೇ ಏನಿದು ಅಂತೀರಾ..? ಇಲ್ಲಿದೆ ಡೀಟೇಲ್ಸ್​​..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.