ವಿಶ್ವಕಪ್ ಫೈನಲ್ ಪಂದ್ಯ: ಕಡೂರಿನ ವೇದಾ ಕೃಷ್ಣಮೂರ್ತಿ ಮನೆಯಲ್ಲಿ ಸಂತಸ, ಕುತೂಹಲ - veda krishnamurthy
🎬 Watch Now: Feature Video

ಇಂದು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ತಂಡದಲ್ಲಿರುವ ವೇದಾ ಕೃಷ್ಣಮೂರ್ತಿ ನಮ್ಮದೇ ರಾಜ್ಯದ ಕ್ರಿಕೆಟ್ ಆಟಗಾರ್ತಿ. ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಅವರ ನಿವಾಸದಲ್ಲಿ ಸಂತಸ, ಕುತೂಹಲ ಮನೆ ಮಾಡಿದೆ.