ವಾರ್ಡ್ ಒಳಗೆ ಮೊಣಕಾಲುದ್ದ ಮಳೆ ನೀರು... ಸ್ಟ್ರೆಚರ್ನಲ್ಲೇ ನರಳಾಡಿದ ರೋಗಿ - patient kept in the casualty ward with knee-deep water
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7612883-thumbnail-3x2-maha.jpg)
ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾದ ಕಾರಣ ಇಲ್ಲಿನ ಜಿಲ್ಲಾಸ್ಪತ್ರೆಯನ್ನು ವಿಶೇಷ ಕೋವಿಡ್ ಆಸ್ಪತ್ರೆ ಎಂದು ಘೋಷಿಸಲಾಗಿದೆ. ಇದರಿಂದ ಮಹಿಳಾ ರೋಗಿಯೊಬ್ಬರನ್ನು ಗೋದಾವರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದರು. ಆ ಆಸ್ಪತ್ರೆಗೆ ಹೋಗಿ ದಾಖಲಾದಾಗ ಮಳೆ ಅಬ್ಬರಿಸಿದೆ. ಈ ವೇಳೆ ಮಳೆನೀರು ಆಸ್ಪತ್ರೆಯ ವರ್ಡ್ಗೆ ನುಗ್ಗಿ ಮೊಣಕಾಲುದ್ದ ನೀರು ಬಂದಿದೆ. ರೋಗಿಯನ್ನು ಸ್ಟ್ರೆಚರ್ನಲ್ಲಿ ಮಲಗಿಸಿ ಅವರ ಸಂಬಂಧಿ ಇಡೀ ರಾತ್ರಿ ಚಿಕಿತ್ಸೆ ಇಲ್ಲದೆ ಪರದಾಡಿದ್ದಾರೆ.