ಕಲ್ಲಂಗಡಿ ಹಣ್ಣಿನಲ್ಲಿ ಮಹಿಳೆಯ ಕಲಾಕೃತಿ ರಚಿಸಿ ಗೌರವ ಸಲ್ಲಿಸಿದ ಕಲಾವಿದ - ಕಲ್ಲಂಗಡಿ ಹಣ್ಣಿನಲ್ಲಿ ಕಲಾಕೃತಿ ರಚನೆ
🎬 Watch Now: Feature Video
ಧಾರವಾಡ: ಕೆಲಗೇರಿ ಗಾಯತ್ರಿಪುರದ ಕಲಾವಿದ ಮಂಜುನಾಥ ಹಿರೇಮಠ ಅವರು ಕಲ್ಲಂಗಡಿ ಹಣ್ಣಿನಲ್ಲಿ ಆಕರ್ಷಕವಾಗಿ ಮಹಿಳೆಯ ಕಲಾಕೃತಿ ರಚಿಸಿದ್ದಾರೆ. ಹಣ್ಣಿನ ಮೇಲೆ ವಿವಿಧ ಉಪಕರಣಗಳನ್ನು ಬಳಸಿ ಸುಮಾರು ಎರಡು ಗಂಟೆಗಳ ಕಾಲಾವಕಾಶದಲ್ಲಿ ಕಲಾಕೃತಿ ರಚಿಸಿದ್ದು, ವಿಶ್ವ ಮಹಿಳಾ ದಿನಾಚರಣೆಗೆ ಶುಭ ಕೋರಿದರು.