ತುಮಕೂರು ನಗರದಲ್ಲಿ ತೆರೆಯದ ಬಾರ್ಗಳು, ಮದ್ಯಪ್ರಿಯರಿಗೆ ನಿರಾಸೆ - ತುಮಕೂರು
🎬 Watch Now: Feature Video
ತುಮಕೂರು ನಗರ ಭಾಗ ಹಾಗೂ ತುಮಕೂರು ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧವಿರುವ ಕಾರಣ ಬಾರ್ಗಳು ಓಪನ್ ಆಗಿಲ್ಲ. ಆದರೆ ಈ ಪ್ರದೇಶ ಹೊರತುಪಡಿಸಿ ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತ ಮಾಹಿತಿ ಇಲ್ಲದ ಕೆಲ ಮದ್ಯವ್ಯಸನಿಗಳು ವೈನ್ ಸ್ಟೋರ್‌ಗಳ ಮುಂದೆ ಜಮಾಯಿಸಿದ ದೃಶ್ಯ ಕಂಡು ಬಂತು.