thumbnail

By

Published : May 4, 2020, 10:10 AM IST

ETV Bharat / Videos

ರಾಜ್ಯಾದ್ಯಂತ ಮದ್ಯದಂಗಡಿ ಓಪನ್​; ಕಲಬುರಗಿ ಎಣ್ಣೆಪ್ರಿಯರಿಗೆ ಕೊಂಚ ನಿರಾಸೆ; ವಿಡಿಯೋ

ಕಲಬುರಗಿ:ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದ 42 ದಿನಗಳಿಂದ ಬಂದ್ ಮಾಡಲಾಗಿದ್ದ ಮದ್ಯದ ಅಂಗಡಿ ಇಂದು ಮತ್ತೆ ತೆರೆದಿವೆ. ಇದಕ್ಕಾಗಿ ವೈನ್ ಶಾಪ್​ಗಳ ಮುಂದೆ ಕಟ್ಟಿಗೆಯ ಬ್ಯಾರಿಕೇಡ್ ನಿರ್ಮಾಣ ಮಾಡಿ ಕಟ್ಟುನಿಟ್ಟಿನ‌ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಾದ್ಯಂತ 131 ಸಿಎಲ್ 2 ವೈನ್‌ಶಾಪ್ ಹಾಗೂ 31 ಎಮ್.ಎಸ್.ಐ.ಎಲ್ ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಇಂದು ಬೆಳಗ್ಗೆ 9 ಗಂಟೆಗೆ ರಾಜ್ಯದಾದ್ಯಂತ ಮದ್ಯ ಮಾರಾಟ ಆರಂಭಗೊಳ್ಳುತ್ತಿದ್ದರೂ, ಕಲಬುರಗಿಯಲ್ಲಿ ಮಾತ್ರ ಮದ್ಯ ಮಾರಾಟ ಆರಂಭಗೊಳ್ಳುವದು ಅನುಮಾನವಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿದ ವಾಕ್‌ಥ್ರೂ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.