ಕೊಪ್ಪಳದಲ್ಲಿ ಮದ್ಯದಂಗಡಿ ಮುಂದೆ ಮದ್ಯಪ್ರಿಯರ ಕ್ಯೂ, ವಿಡಿಯೋ - Koppal wineshopes
🎬 Watch Now: Feature Video
ಮೂರನೇ ಹಂತದ ಲಾಕ್ಡೌನ್ ನಡುವೆ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಇದರಿಂದ ಮದ್ಯ ಪ್ರಿಯರು ಫುಲ್‌ಖುಷ್ ಆಗಿದ್ದಾರೆ. ಸಾಮಾಜಿಕ ಅಂತರದೊಂದಿಗೆ ಮದ್ಯ ಮಾರಾಟಕ್ಕೆ ಕೊಪ್ಪಳದಲ್ಲಿ ಸಿದ್ಧತೆ ನಡೆದಿದ್ದು, ಅವಕಾಶ ನೀಡಿರುವ ಮದ್ಯದಂಗಡಿಗಳ ಮುಂದೆ ಬೆಳಗ್ಗೆಯಿಂದಲೇ ಮದ್ಯ ಪ್ರಿಯರು ಕ್ಯೂ ನಿಂತಿದ್ದಾರೆ. ಈ ಕುರಿತು ನಮ್ಮ ಕೊಪ್ಪಳ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.