ಅಯೋಧ್ಯೆಯಿಂದ ಮರಳುವಾಗ ಸೊಗಡು ಶಿವಣ್ಣಗೆ ಗುಂಡು ಬಿದ್ದಿದೆ ಎಂಬ ಪುಕಾರು ಹಬ್ಬಿದ್ದೇಕೆ? - Ayodhya Ram Mandir

🎬 Watch Now: Feature Video

thumbnail

By

Published : Aug 4, 2020, 5:52 PM IST

1992ರಲ್ಲಿ ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಕೂಡ ಭಾಗವಹಿಸಿದ್ದರು. ಆದರೆ ವಾಪಸ್ ತುಮಕೂರಿಗೆ ಬರುವ ವೇಳೆ ಸ್ನೇಹಿತರ ಗುಂಪಿನಿಂದ ಬೇರ್ಪಟ್ಟಿದ್ದರು. ಈ ವೇಳೆ ತುಮಕೂರು ನಗರದಾದ್ಯಂತ ಸೊಗಡು ಶಿವಣ್ಣ ಅವರಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂಬ ಪುಕಾರು ಎದ್ದಿತ್ತು. ಇದರಿಂದ ಸೊಗಡು ಶಿವಣ್ಣ ಅವರ ಕುಟುಂಬದವರು ಸಾಕಷ್ಟು ಆತಂಕಭರಿತರಾಗಿದ್ದರು. ಆದರೆ ಸುರಕ್ಷಿತರಾಗಿ ತುಮಕೂರಿಗೆ ಬಂದಿಳಿದ ಶಿವಣ್ಣ ತಮ್ಮ ಮೇಲಿನ ಸುದ್ದಿಗಳಿಗೆಲ್ಲಾ ಉತ್ತರಿಸಿದ್ದರು. ಈ ಕುರಿತು ನಮ್ಮ ಪ್ರತಿನಿಧಿ ಶಿವಣ್ಣ ಅವರೊಂದಿಗೆ ನಡೆಸಿದ ಚಿಟ್‌ಚಾಟ್ ಇಲ್ಲಿದೆ, ವೀಕ್ಷಿಸಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.