ಸಿದ್ಧಾರ್ಥ ಬರೆದ ಕೊನೆಯ ಪತ್ರದಲ್ಲಿರುವ ಸಹಿ ಯಾರದ್ದು? - cafe coffee day
🎬 Watch Now: Feature Video
ಬೆಂಗಳೂರು: ಕಾಫಿ ಡೇ ಮಾಲೀಕ ಸಿದ್ಧಾರ್ಥ ಬರೆದ ಕೊನೆಯ ಪತ್ರದಲ್ಲಿ ಇರುವ ಸಹಿ ನಕಲು ಆಗಿದೆ ಎಂದು ಸಾಕಷ್ಟು ಆರೋಪಗಳು ಕೇಳಿ ಬರುತ್ತಿವೆ. ನಿನ್ನೆ ಆದಾಯ ಇಲಾಖೆಯು ತನ್ನ ಬಳಿ ಇರುವ ಪತ್ರದಲ್ಲಿನ ಸಿದ್ಧಾರ್ಥ ಸಹಿಗೂ ಹಾಗೂ ಕೊನೆಯ ಪತ್ರದಲ್ಲಿ ಇರುವ ಸಹಿಗೂ ತಾಳೆಯಾಗುತ್ತಿಲ್ಲ ಎಂದು ಹೇಳಿದೆಯಂತೆ. ಸಹಿಯ ಬಗ್ಗೆ ನುರಿತ ವಿಧಿ ವಿಜ್ಞಾನ ತಜ್ಞ ಫಣಿಂದ್ರ ಹೇಳುವ ಪ್ರಕಾರ ಸಹಿ ಯಾರದ್ದು ಹಾಗೂ ಅದರ ವಿಶ್ಲೇಷಣೆ ಇಲ್ಲಿದೆ ನೋಡಿ.