thumbnail

ಕೊರೊನಾ ಯುದ್ಧದಲ್ಲಿ ಗಡಿಜಿಲ್ಲೆ ನರ್ಸ್​ಗಳ‌ ಹೋರಾಟ ಹೇಗಿತ್ತು‌?

By

Published : Mar 7, 2021, 10:47 PM IST

ಚಾಮರಾಜನಗರ: ಕೊರೊನಾ ಮಹಾಮಾರಿ ವಿರುದ್ಧ ಫ್ರಂಟ್ ಲೈನ್ ವಾರಿಯರ್ಸ್​ಗಳಾಗಿ ಹೋರಾಡಿದ ಚಾಮರಾಜನಗರದ ನರ್ಸ್​ಗಳು ತಮ್ಮ ಅನುಭವನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ. ಕೊರೊನಾ ಹೋರಾಟದ ವೇಳೆ ಅವರಿಗೆ ಧೈರ್ಯ, ವಿಶ್ವಾಸ, ಶಕ್ತಿ ಹೇಗೆ ಬಂತು ಎಂಬುದನ್ನು ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.