ಕೇಂದ್ರ ಬಜೆಟ್: ಹುಬ್ಬಳ್ಳಿ-ಧಾರವಾಡ ಜನರ ಬೇಡಿಕೆಗಳು ಹೀಗಿವೆ.. - ಕೇಂದ್ರ ಬಜೆಟ್

🎬 Watch Now: Feature Video

thumbnail

By

Published : Jan 31, 2021, 4:58 PM IST

ಹುಬ್ಬಳ್ಳಿ: ಫೆ. 1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಬಜೆಟ್​​​ ಮಂಡನೆ ಮಾಡಲಿದ್ದು, ಹುಬ್ಬಳ್ಳಿ-ಧಾರವಾಡದ ಜನರು ಹಲವಾರು ಬೇಡಿಕೆ ಇಟ್ಟುಕೊಂಡಿದ್ದಾರೆ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತಿದೆ. ಬಿಆರ್​ಟಿಎಸ್​​ ಯೋಜನೆ ಬಂದ್ ಮಾಡಿ ಫ್ಲೈಓವರ್ ನಿರ್ಮಿಸಿ ಮೆಟ್ರೋ ಟ್ರೈನ್ ಮಾದರಿಯಲ್ಲಿ ಅವಳಿ ನಗರಕ್ಕೆ ಅನುಕೂಲವಾಗುವ ರೀತಿಯಲ್ಲಿ ಬಜೆಟ್ ಮಂಡನೆಯಾಗಬೇಕು ಮತ್ತು ಹುಬ್ಬಳ್ಳಿ ಧಾರವಾಡದಲ್ಲಿ ಫ್ಯಾಕ್ಟರಿ ನಿರ್ಮಿಸಿ ಸ್ಥಳೀಯ ಯುವಕರಿಗೆ ಉದ್ಯೋಗ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.